Olympic games
ನಾಮವಾಚಕ

ಒಲಿಂಪಿಕ್‍ ಕ್ರೀಡೆಗಳು, ಪಂದ್ಯಗಳು, ಸ್ಪರ್ಧೆಗಳು:

  1. ಪುರಾತನ ಗ್ರೀಕರು ಒಲಿಂಪಿಯ ಪಟ್ಟಣದಲ್ಲಿ ನಾಲ್ಕು ವರ್ಷಕ್ಕೊಮ್ಮೆ ನಡೆಸುತ್ತಿದ್ದ ವ್ಯಾಯಾಮ, ಸಾಹಿತ್ಯ, ಸಂಗೀತ, ಮೊದಲಾದವುಗಳ ಸ್ಪರ್ಧೆಗಳು.
  2. ಮೊದಲು ಅಥೆನ್ಸ್‍ನಲ್ಲಿ 1896ರಲ್ಲಿ ಪ್ರಾರಂಭವಾಗಿ ನಾಲ್ಕು ವರ್ಷಕ್ಕೆ ಒಮ್ಮೆ ಈಗ ಬೇರೆಬೇರೆ ಕಡೆ ನಡೆಯುವ ಅಂತರರಾಷ್ಟ್ರೀಯ ಕ್ರೀಡಾ, ವ್ಯಾಯಾಮ ಸ್ಪರ್ಧೆಗಳು.